ಗೋವಿಂದರಾಜನಗರ ವಾರ್ಡ್ 104ರ ಶ್ರೀ ಗೋವಿಂದರಾಜಸ್ವಾಮಿ ಮತ್ತು ಶ್ರೀ ಪೂಜಮ್ಮತಾಯಿ ದೇವಸ್ಥಾನದ ಆವರಣದಲ್ಲಿರುವ ಕೊಳವೆ ಬಾವಿ ಕೆಟ್ಟು ಹೋಗಿರುವ ಬಗ್ಗೆ ಸಾರ್ವಜನಿಕರು ನೀಡಿದ ದೂರಿನ್ವಯ ದುರಸ್ತಿ ಮಾಡಲಾಯಿತು.